ಮಾಹಿತಿ

1 ಬಿ.ಆರ್.ಟಿ.ಎಸ್ ಬಸ್‍ಗಳ ಕಾರ್ಯಾಚರಣೆಯನ್ನು 02-10-2018 ರಿಂದ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. 2 ಎಚ್‌ಡಿಬಿಆರ್‌ಟಿಎಸ್ ಅನ್ನು ಅಧಿಕೃತವಾಗಿ 02-02-2020 ರಂದು ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಎಂ.ವೆಂಕಯ್ಯ ನಾಯ್ಡು ರವರು ಉದ್ಘಾಟಿಸಿದರು.